ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಎಂದು ಕರೆಯಲಾಗುವ ನಮ್ಮ ಮೊಬೈಲ್ ಪೋನುಗಳಲ್ಲಿ ಮತ್ತು ಲ್ಯಾಪ್ ಟಾಪ್ ಗಳಲ್ಲಿ ಸಾಮಾನ್ಯವಾಗಿ ಬಳಸುವ ಎಲ್ಲ ಅಪ್ಲಿಕೇಶನ್ ಗಳು ನಿಂದನೆಕೋರರನ್ನು ಬ್ಲಾಕ್ ಮಾಡುವ ಆಯ್ಕೆ ಹೊಂದಿರುತ್ತವೆ. ಈ ಕೆಳಕಂಡ ಸಾಮಾಜಿಕ ಮಾಧ್ಯಮಗಳಲ್ಲಿ:-  ಫೇಸ್ ಬುಕ್  ಸ್ನಾಪ್ ಚಾಟ್  ಇನ್ಸ್ಟಾಗ್ರಾಂ  ರೆಡ್ಡಿಟ್  ಯುಟ್ಯೂಬ್  ವಾಟ್ಸಾಪ್ ಬ್ಲಾಕ್ ಮಾಡುವ ಆಯ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಂದನೆಕೋರರನ್ನು ತಡೆಗಟ್ಟಬಹುದು.
