ನಾವು ದಿನನಿತ್ಯ ಬಳಸುವ ಆನ್ ಲೈನ್ ಮಾಧ್ಯಮಗಳಲ್ಲಿ ಶೋಷಣೆಯಿಂದ ಮುಕ್ತರಾಗಲು ಮತ್ತು ಈ ಮಾಧ್ಯಮಗಳನ್ನು ಸುರಕ್ಷಿತವಾಗಿ ಬಳಸಲು ಕೆಲವು ಸಲಹೆಗಳನ್ನು ಈ ಕೆಳಕಂಡ ಲಿಂಕ್ ಗಳಿಂದ ಪಡೆಯಬಹುದಾಗಿದೆ:
- ಮಕ್ಕಳಿಗಾಗಿ ಸೈಬರ್ ಸುರಕ್ಷತೆ
 - ಮಹಿಳೆಯರಿಗಾಗಿ ಸೈಬರ್ ಸುರಕ್ಷತೆ
 - ಹಿರಿಯ ನಾಗರಿಕರಿಗಾಗಿ ಸೈಬರ್ ಸುರಕ್ಷತೆ
 - ಪೋಷಕರಿಗೆ ಸೈಬರ್ ಸುರಕ್ಷತೆ
 - ವಾಣಿಜ್ಯೋದ್ಯಮಿಗಳಿಗೆ ಸೈಬರ್ ಸುರಕ್ಷತೆ
 - ಸಾಮಾಜಿಕ ಮಾಧ್ಯಮದಲ್ಲಿ ಸುರಕ್ಷತೆಗಾಗಿ ಸಲಹೆಗಳು
 - ಸಾಮಾಜಿಕ ಮಾಧ್ಯಮದಲ್ಲಿ ವಾಣಿಜ್ಯೋದ್ಯಮಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳು
 - ಬ್ಯಾಂಕ್ ಸೇವೆಗಳನ್ನು ಬಳಸುವವರಿಗಾಗಿ ಸೈಬರ್ ಸುರಕ್ಷತೆ ಸಲಹೆಗಳು
 
