ನಿಮ್ಮನ್ನು ಜನರು ಧರ್ಮದ ಬಗ್ಗೆ ದ್ವೇಷ ಸಂದೇಶಗಳನ್ನು ಹಂಚಿಕೊಳ್ಳುವ ವಾಟ್ಸಾಪ್ ಗುಂಪಿಗೆ ಸೇರಿಸಲಾಗಿದೆಯೇ? ಇಂತಹ ದ್ವೇಷದ ಮಾತುಗಳನ್ನು ಹರಡುವುದು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಅಪರಾಧ.

ಅಪಮಾನ

ಕೊನೆಯ ಅಪ್ಡೇಟ್ Jun 30, 2022

ಯಾವುದೇ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ನಿಮ್ಮ ಧರ್ಮ ಅಥವಾ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹ ಮಾತುಗಳನ್ನು ಆಡಿದಲ್ಲಿ ಅಥವಾ ಬರೆದಲ್ಲಿ ಅಂತಹ ಕೃತ್ಯ ಕಾನೂನು ಅಡಿಯಲ್ಲಿ ದಂಡನೀಯ ಅಪರಾಧ. ಉದಾಹರಣೆಗೆ, ನಿಮ್ಮ ಧರ್ಮವನ್ನು ಅವಹೇಳನಕಾರಿ ಭಾಷೆಯಲ್ಲಿ ಯಾರದಾರೂ ಫೇಸ್ ಬುಕ್ ನಲ್ಲಿ ನಿಂದಿಸಿದಲ್ಲಿ ಅವರ ಕೃತ್ಯ ಅಪರಾಧ. ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಅಥವಾ ಜುಲ್ಮಾನೆ ಅಥವಾ ಎರಡೂ ದಂಡನೆಗಳನ್ನು ಅನುಭವಿಸಬೇಕಾಗುತ್ತದೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.